LMS Portal

Language / ಭಾಷೆ:

BMTC Exams – MCQ Exam

BMTC Exams

← Back to Courses


Q1: Reservation of seats in panchayats for the scheduled castes is not applicable in which of the following state / states? ಈ ಕೆಳಕಂಡ ಯಾವ ರಾಜ್ಯ / ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಪಂಚಾಯಿತಿ ಸೀಟ್ ನಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ?

Q2: Recently which of the following state government inaugurated the world\'s tallest statue of Dr BR Ambedkar called “ statue of Social Justice”? ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು “ ಸಾಮಾಜಿಕ ನ್ಯಾಯದ ಪ್ರತಿಮೆ” ಎಂದು ಬಣ್ಣಿಸಲ್ಪಡುವ ಡಾ. ಬಿ. ಆರ್.ಅಂಬೇಡ್ಕರ್ ರವರ ವಿಶ್ವದ ಅತ್ಯಂತ ಎತ್ತರವಾದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು?

Q3: With reference to the session of parliament in India, choose the correct option ಭಾರತದಲ್ಲಿ ಸಂಸತ್ತಿನ ಅಧಿವೇಶನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ ಹೇಳಿಕೆ – 1 : ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಗರಿಷ್ಟ ಅಂತರವು 6 ತಿಂಗಳಿಗಿಂತ ಹೆಚ್ಚಿರಬಾರದು ಹೇಳಿಕೆ – 2 : ಸೈನ್ ಡೈ ಅಡ್ಜ್ ರ್ನ್ ಮೆಂಟ್ ಎಂದರೆ ಒಂದು ವಾರದ ಅವಧಿಗೆ ಸಂಸತ್ತಿನ ಅಧಿವೇಶನವನ್ನು ಸ್ಥಗಿತಗೊಳಿಸುವುದು ಮೇಲಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ?

Q4: Who among the following Prime Ministers / Prime Ministers of India were defeated by a single vote of “ No confidence”? ಈ ಕೆಳಕಂಡ ಭಾರತದ ಯಾವ ಪ್ರಧಾನಮಂತ್ರಿ / ಪ್ರಧಾನ ಮಂತ್ರಿಗಳು ‘ ಅವಿಶ್ವಾಸ ನಿರ್ಣಯ’ ದ ಒಂದು ಮತದಿಂದ ಸೋಲುಂಡರು? a) ಹೆಚ್. ಡಿ. ದೇವೇಗೌಡ b) ಮುರಾರ್ಜಿ ದೇಸಾಯಿ c) ವಿ. ಪಿ. ಸಿಂಗ್ d) ಅಟಲ್ ಬಿಹಾರಿ ವಾಜಪೇಯಿ ಕೆಳಗೆ ನೀಡಿರುವ ಕೋಡ್ ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

Q5: Which of the following pairs of countries and boundary lines are correctly matched? ಕೆಳಗಿನವುಗಳಲ್ಲಿ ದೇಶ ಮತ್ತು ಗಡಿ ರೇಖೆಗಳ ಸರಿಯಾದ ಹೊಂದಾಣಿಕೆಯಾಗುವ ಜೋಡಿಗಳಾವುವು ? 1) ಭಾರತ – ಚೀನಾ : ಮ್ಯಾಕ್ ಮೋಹನ್ ರೇಖೆ 2) ಭಾರತ – ಅಫ್ಘಾನಿಸ್ತಾನ : 39 ನೇ ಸಮಾಂತರ ರೇಖೆ 3) ಭಾರತ – ಪಾಕಿಸ್ತಾನ : ಕ್ಲಿಪ್ ರೇಖೆ ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ